ಹಲೋ ಮೋದಿಜೀ.. ಹೌ ಆರ್ ಯು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬಾಲಿವುಡ್ ನಟ/ನಟಿಯರು ನಿಮ್ಮನ್ನು ಭೇಟಿಯಾಗುತ್ತಿದ್ದಾರೆ.. ಈ ದೇಶದ ನಾಗರೀಕನಾಗಿ ನಿಮಗೊಂದು ಸಲಹೆಯನ್ನು ನೀಡಲು ನಾನು ಬಯಸುತ್ತೇನೆ.<br /><br />Bollywood actress Rakhi Sawant message to PM Narendra Modi. In his video message posted in her instagram account Rakhi, suggested to go and meet farmers instead of celebrities.